Exclusive

Publication

Byline

School Admission 2025-26: ಯುಕೆಜಿ ಮುಗಿಯಿತಾದರೂ 5-6 ಲಕ್ಷ ವಿದ್ಯಾರ್ಥಿಗಳಿಗೆ 1ನೇ ತರಗತಿ ಸೇರ್ಪಡೆಗೆ ಅವಕಾಶ ಇಲ್ಲ, ಪೋಷಕರಲ್ಲಿ ಆತಂಕ

ಭಾರತ, ಏಪ್ರಿಲ್ 4 -- School Admission 2025-26: ಒಂದನೇ ತರಗತಿ ಪ್ರವೇಶ ಪಡೆಯುವ ಮಗುವಿಗೆ 6 ವರ್ಷ ಪೂರ್ಣಗೊಂಡಿರಬೇಕು ಎಂಬ ನಿಯಮ ಕಡ್ಡಾಯಗೊಳಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2022ರ ಜುಲೈನಲ್ಲಿ ಆದೇಶ ಹೊರಡಿಸಿತ್ತು. 2023-24... Read More


Vinay Somaiah: ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಕೇಸ್, ಇದುವರೆಗೆ ಏನೇನಾಯಿತು, ಇಲ್ಲಿದೆ 10 ಮುಖ್ಯ ಬೆಳವಣಿಗೆಗಳು

ಭಾರತ, ಏಪ್ರಿಲ್ 4 -- Vinay Somaiah: ಸಾಮಾಜಿಕ ತಾಣದಲ್ಲಿ ತನ್ನ ತೇಜೋವಧೆ ಮಾಡಲಾಗುತ್ತಿದೆ ಎಂದು ಮನನೊಂದು ಮಡಿಕೇರಿ ಮೂಲದ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ (39) ಬೆಂಗಳೂರು ನಾಗವಾರದ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲ... Read More


Kannada Panchanga 2025: ಏಪ್ರಿಲ್ 5 ರ ನಿತ್ಯ ಪಂಚಾಂಗ; ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ ಮತ್ತು ಇತರೆ ಅಗತ್ಯ ಧಾರ್ಮಿಕ ವಿವರ

Bengaluru, ಏಪ್ರಿಲ್ 4 -- Kannada Panchanga April 5: ಪಂಚಾಂಗ ಗಮನಿಸುವಾಗ ಹಿಂದೂ ಕ್ಯಾಲೆಂಡರ್‌ ಪ್ರಕಾರ, ಪ್ರತಿ ತಿಂಗಳು ಮೂವತ್ತು ದಿನ ಎಂಬುದು ಲೆಕ್ಕಾಚಾರ. ಚಾಂದ್ರಮಾನ ಲೆಕ್ಕಾಚಾರದ ಪ್ರಕಾರ ತಿಂಗಳನ್ನು 15-15 ದಿನಗಳ ವಿಂಗಡನೆ ಮಾಡಲಾ... Read More


ಅಂತರಿಕ್ಷದ ಹೊಸ ರಾಕ್ಷಸನಿಂದ ಭೂಮಿತಾಯಿ ಬಚಾವ್‌, ಚಂದಮಾಮನಿಗೆ ಕಾದಿದೆ ಅಪಾಯ; ವಿಜ್ಞಾನಿಗಳು ತಿಳಿದುಕೊಂಡದ್ದಾದರೂ ಹೇಗೆ

Bengaluru, ಏಪ್ರಿಲ್ 4 -- ಅಂತರಿಕ್ಷದಲ್ಲಿ ಕಳವಳ ಮೂಡಿಸಿರುವ 2024 YR4 ಹೆಸರಿನ ಕ್ಷುದ್ರಗ್ರಹವು ಈಗ ಭೂಮಿಯ ಬದಲು ಚಂದ್ರನ ಕಡೆಗೆ ಚಲಿಸತೊಡಗಿದೆ. ವಿಜ್ಞಾನಿಗಳು ಇದನ್ನು ಸಿಟಿ ಕಿಲ್ಲರ್ ಎಂದು ಗುರುತಿಸಿದ್ದಾರೆ. ಅಂದರೆ, ಇದು ನಗರವನ್ನು ನಾಶಬ... Read More


ತಮಿಳುನಾಡು ಬಿಜೆಪಿ ಹೊಸ ಅಧ್ಯಕ್ಷ ಯಾರು; ಬಿಜೆಪಿಯಲ್ಲಿ ನಾವು ಪೈಪೋಟಿಗಿಳಿಯಲ್ಲ ಎಂದ ಕೆ ಅಣ್ಣಾಮಲೈ ಮತ್ತೇನು ಹೇಳಿದ್ರು ನೋಡಿ- ವಿಡಿಯೋ

ಭಾರತ, ಏಪ್ರಿಲ್ 4 -- K Annamalai: ತಮಿಳುನಾಡು ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ತಮಿಳುನಾಡು ಬಿಜೆಪಿ ಘಟಕಕ್ಕೆ ಹೊಸ ಅಧ್ಯಕ್ಷರ ನೇಮಕವಾಗಬೇಕು. ಇದಕ್ಕಾಗಿ ತೆರೆಮರೆಯ ಕಸರತ್ತು ಶುರುವಾಗಿದೆ. ಈ ನಡುವೆ, ಎಐಎಡಿಎಂಕೆ ಜತೆಗೆ ಮೈತ್ರಿ ವಿಚಾರವೂ... Read More


ಭಾವನಾತ್ಮಕ ವಿಚಾರ ಇದು; 3 ವರ್ಷ ಉದ್ಯೋಗ ಸಿಗದೇ ಯಾತನೆ ಅನುಭವಿಸಿದ ಬೆಂಗಳೂರು ಯುವಕ ಲಿಂಕ್ಡ್‌ಇನ್‌ನಲ್ಲಿ ತನ್ನದೇ ಶ್ರದ್ಧಾಂಜಲಿ ಪೋಸ್ಟ್ ಹಾಕಿದ

Bengaluru, ಏಪ್ರಿಲ್ 4 -- ಶಿಕ್ಷಣ ಮುಗಿದ ಬಳಿಕ ಉದ್ಯೋಗ ಸಿಗದೇ ಅಲೆದಾಡುವ ಸ್ಥಿತಿ ಇದೆಯಲ್ಲ, ಅದು ಅನುಭವಿಸಿದವರಿಗೆ ಮಾತ್ರವೇ ಗೊತ್ತಾಗುವಂಥದ್ದು. ಹಾಗಾಗಿ ಇದು ಅಂಥದ್ದೇ ಭಾವನಾತ್ಮಕ ವಿಷಯ. 3 ವರ್ಷ ಉದ್ಯೋಗ ಸಿಗದೇ ಯಾತನೆ ಅನುಭವಿಸಿದ ಬೆಂಗಳ... Read More


ರಾಜ್ಯಸಭೆಯಲ್ಲಿ ಮುಂಜಾನೆ 4ಕ್ಕೆ ವಕ್ಫ್‌ ತಿದ್ದುಪಡಿ ಮಸೂದೆ ಅಂಗೀಕಾರ, 91ರ ಹರೆಯದ ದೇವೇಗೌಡ ಪಾಲ್ಗೊಳ್ಳುವಿಕೆ ಪ್ರೇರಣಾದಾಯಿ; ತೇಜಸ್ವಿ ಸೂರ್ಯ

ಭಾರತ, ಏಪ್ರಿಲ್ 4 -- Waqf Bill Debate: ಲೋಕಸಭೆಯಲ್ಲಿ ಸುದೀರ್ಘ ಚರ್ಚೆಯ ಬಳಿಕ ಅಂಗೀಕಾರವಾಗಿದ್ದ ವಕ್ಫ್ ತಿದ್ದುಪಡಿ ಮಸೂದೆ ನಿನ್ನೆ (ಏಪ್ರಿಲ್‌ 3) ರಾಜ್ಯಸಭೆಯಲ್ಲಿ ಚರ್ಚೆಗೆ ಒಳಗಾಯಿತು. ಈ ಕಲಾಪ ಇಂದು (ಏಪ್ರಿಲ್ 4) ಮುಂಜಾನೆ ತನಕವೂ ಮುಂದ... Read More


ಮಧೂರು ದೇವಸ್ಥಾನಕ್ಕೆ ಸೆಲೆಬ್ರಿಟಿಗಳ ದಂಡು: ಗುರುವಾರ ಚಿತ್ರನಟ ಜಯರಾಮ್ ಭೇಟಿ- ಆಕರ್ಷಕ ಚಿತ್ರನೋಟ

Madhur,Mangaluru, ಏಪ್ರಿಲ್ 3 -- ಕಾಸರಗೋಡು: ಮಲಯಾಳ ಸಹಿತ ಬಹುಭಾಷಾ ನಟ ಜಯರಾಮ್ ಮಧೂರು ಕ್ಷೇತ್ರಕ್ಕೆ ಗುರುವಾರ ಬೆಳಿಗ್ಗೆ ಭೇಟಿ ನೀಡಿ, ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದರು. ನಟ ಜಯರಾಮ್ ಅವರು ಗುರುವಾರ ಬೆಳಿಗ್ಗೆ ಮಧೂರು ದೇವಸ... Read More


ಬೆಂಗಳೂರು ಕೆಂಗೇರಿ ಸಮೀಪ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಅಡ್ಡ ನಿಂತ ಬಿಎಂಟಿಸಿ ಬಸ್‌; ವಿಡಿಯೋ ವೈರಲ್‌

ಭಾರತ, ಏಪ್ರಿಲ್ 3 -- Viral Video: ಭಾರತೀಯ ರೈಲ್ವೆಯ ವೇಗದ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕೆಂಗೇರಿ ಸಮೀಪ ಬಿಎಂಟಿಸಿ ಬಸ್‌ ಅಡ್ಡ ನಿಂತ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಬುಧವಾರ (ಏಪ್ರಿಲ್ 2) ಬೆಳಿಗ್ಗೆ ಈ ಘಟನೆ ನಡೆದಿದ... Read More


Karl Marx Statue: ಚೆನ್ನೈನಲ್ಲಿ ಕಾರ್ಲ್‌ ಮಾರ್ಕ್ಸ್‌ ಪ್ರತಿಮೆ ಸ್ಥಾಪನೆ, ಮಹತ್ವದ ಯೋಜನೆ ಪ್ರಕಟಿಸಿದ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್

Chennai, ಏಪ್ರಿಲ್ 3 -- Karl Marx Statue: ಜರ್ಮನ್ ತತ್ವಜ್ಞಾನಿ ಮತ್ತು ಸಮಾಜವಾದಿ ನಾಯಕ ಕಾರ್ಲ್ ಮಾರ್ಕ್ಸ್ ಅವರ ಪ್ರತಿಮೆಯನ್ನು ಚೆನ್ನೈನಲ್ಲಿ ಸ್ಥಾಪಿಸಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಗುರುವಾರ ಪ್ರಕಟಿಸಿದ್ದಾ... Read More